ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದ 'ನಟ ಸಾರ್ವಭೌಮ' ಚಿತ್ರತಂಡ ಈಗ ಮತ್ತೆ ಸಿನಿಮಾದ ಶೂಟಿಂಗ್ ಶುರು ಮಾಡಿದೆ. ಚಿತ್ರದ ಚಿತ್ರೀಕರಣ ಈಗ ಮೈಸೂರಿನಲ್ಲಿ ನಡೆಯುತ್ತಿದೆ. ನಟ ರವಿಶಂಕರ್ ಅವರ ಭಾಗದ ಚಿತ್ರೀಕರಣ ಸದ್ಯ ಆಗುತ್ತಿದೆ. <br /> Actor Puneeth Rajkumar's 'Nata Sarvabhouma' kannada movie Ravishankar Introduction scene pic out. The movie directed by pawan wodeyar and produced by rockline venkatesh.